ಭಾರತದಲ್ಲಿ ಹೊಸದಾಗಿ 53,480 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಮಂಗಳವಾರದ ಪ್ರಕರಣಗಳಿಗೆ ಹೋಲಿಸಿದರೆ ಕೊಂಚ ಕಡಿಮೆಯಾದಂತಾಗಿದೆ.The newly 53,480 Corona infected in India has been detected. Compared to the cases of Tuesdays decreased slightly.