ಹೈನೆಸ್ ಸಿಬಿ 350 ಬೈಕಿನ ಬೆಲೆ ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್‌ ಇಂಡಿಯಾ

2021-03-27 29,370

ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್‌ ಇಂಡಿಯಾ ಕಂಪನಿಯು ತನ್ನ ಹೈನೆಸ್ ಸಿಬಿ 350 ಬೈಕಿನ ಬೆಲೆಯನ್ನು ಏಪ್ರಿಲ್ 1ರಿಂದ ಹೆಚ್ಚಿಸಲಿವೆ. ವರದಿಗಳ ಪ್ರಕಾರ ಹೈನೆಸ್ ಸಿಬಿ 350 ಬೈಕಿನ ಬೆಲೆ ರೂ.5,000ಗಳವರೆಗೆ ಹೆಚ್ಚಾಗಲಿದೆ.

ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿ ಉತ್ಪಾದನಾ ವೆಚ್ಚವು ಹೆಚ್ಚಿರುವುದರಿಂದ ಬೈಕಿನ ಬೆಲೆಯನ್ನು ಹೆಚ್ಚಿಸಲಾಗುತ್ತಿದೆ. ಹೀರೋ ಮೊಟೊಕಾರ್ಪ್ ಹಾಗೂ ಕವಾಸಕಿ ಕಂಪನಿಗಳು ಕೂಡ ತಮ್ಮ ದ್ವಿಚಕ್ರ ವಾಹನಗಳ ಬೆಲೆಯನ್ನು ಹೆಚ್ಚಿಸಿವೆ.

ಹೋಂಡಾ ಹೈನೆಸ್ ಬೈಕ್ ಅನ್ನು ಡಿಎಲ್‌ಎಕ್ಸ್ ಹಾಗೂ ಡಿಎಲ್‌ಎಕ್ಸ್ ಪ್ರೊ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಹೈನೆಸ್ ಸಿಬಿ 350 ಬೈಕಿನ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Videos similaires