ಅಪ್ಪು ಕಂಡ್ರೆ ರಜನಿಕಾಂತ್ ಗೆ ಎಷ್ಟು ಪ್ರೀತಿ ಗೊತ್ತಾ? | Filmibeat Kannada

2021-03-24 752

ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರೊಂದಿಗೆ ಕಳೆದ ಅಪರೂಪದ ಕ್ಷಣಗಳ ಬಗ್ಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮಾತನಾಡಿದ್ದಾರೆ