Virat Kohli share his opinion about DRS and soft signal review system.

2021-03-23 56

ಲೆಗ್ ಬಿಫೋರ್ ಔಟ್ ಸಂದರ್ಭ ಡಿಸಿಶನ್ ರಿವ್ಯೂ ಸಿವ್ಯೂ ಸಿಸ್ಟಮ್ (ಡಿಆರ್‌ಎಸ್) ಅಥವಾ ಸಾಫ್ಟ್ ಸಿಗ್ನಲ್ ವೇಳೆ ಸಾಕಷ್ಟು ಗೊಂದಲಗಳು ನಿರ್ಮಾಣವಾಗುತ್ತವೆ ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಡಿಆರ್‌ಎಸ್ ಮತ್ತು ಸಾಫ್ಟ್‌ ಸಿಗ್ನಲ್ ಬಗ್ಗೆ ಕೊಹ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
team India captain Virat Kohli share his opinion about DRS and soft signal review system.