Ahorathra ವಿರುದ್ಧ ಕಿಚ್ಚನ ಫ್ಯಾನ್ಸ್ ಕೊಟ್ಟಿರೋ ಕಂಪ್ಲೇಂಟ್ ಏನು? | Filmibeat Kannada

2021-03-22 123

ಸುದೀಪ್ ಅಭಿಮಾನಿಗಳು ಸಹ ಅಹೋರಾತ್ರ ವಿರುದ್ಧ ದೂರು ದಾಖಲು ಮಾಡಿದ್ದಾರೆ. "ಫಿಲ್ಮೀಬೀಟ್ ಕನ್ನಡವು, ಸುದೀಪ್ ಅವರ ಆಪ್ತ ಗೆಳೆಯ, ಮ್ಯಾನೇಜರ್ ಸಹ ಆಗಿರುವ ನಿರ್ಮಾಪಕ ಜಾಕ್ ಮಂಜು ಅವರೊಟ್ಟಿಗೆ ಮಾತನಾಡಿದ್ದು, 'ತಲೆ ಕೆಟ್ಟ ವ್ಯಕ್ತಿಯ ಮಾತಿಗೆ ನಾನು ಪ್ರತಿಕ್ರಿಯೆ ನೀಡಲು ಆಗುವುದಿಲ್ಲ' ಎಂದರು.
#KicchaSudeep #Ahoratra #Kichchasudeepfans

Sudeep fans filled counter complaint against Ahorathra. About yesterday's incident Ahorathra already filed a complaint.