ಚೊಚ್ಚಲ ಪಂದ್ಯದಲ್ಲಿ ಕಿಂಗ್ ಯಾರು?? ಭಾರತಕ್ಕೆ ಭರ್ಜರಿ ಜಯ | Oneindia Kannada

2021-03-15 46

ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ಭಾರತ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇಂಗ್ಲೆಂಡ್ ನೀಡಿದ 165 ರನ್​ಗಳ ಟಾರ್ಗೆಟ್​ನ್ನು 17.5 ಓವರ್​ನಲ್ಲಿ ಚೇಸ್ ಮಾಡುವ ಗೆಲುವಿನ ನಗೆ ಬೀರಿತು. ಇದಕ್ಕೂ ಮುನ್ನ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡರು.
:
India won by 7 wickets against England in the 2nd T20 match at Ahmedabad's Narendra Modi Stadium. Chasing England's 165-run target in 17.5 overs, there was laughter. Earlier, Team India captain Virat Kohli won the toss and elected to bowl.