ದರ್ಶನ್ ಖಡಕ್ ಲುಕ್,ಡೈಲಾಗ್ ಬಗ್ಗೆ ಅಲ್ಲು ಅರ್ಜುನ್ ಹೇಳಿದ್ದೇನು? | Filmibeat Kannada

2021-03-13 1

ಕನ್ನಡ ಚಿತ್ರರಂಗವನ್ನು ಮತ್ತೊಂದು ಲೆವೆಲ್ಲಿಗೆ ತೆಗೆದುಕೊಂಡು ಹೋಗುವ ಚಿತ್ರ ಇದಾಗಿದೆ, ಈ ಸಿನಿಮಾ ನೋಡಿದ ಮೇಲೆ ತೆಲುಗಿನಲ್ಲಿಯೂ ಕೂಡ ದರ್ಶನ್ ರವರಿಗೆ ಅಭಿಮಾನಿ ಬಳಗ ಸೃಷ್ಟಿಯಾಗುತ್ತದೆ,ಅಂತಾ ತೆಲುಗು ನಟ ಅಲ್ಲು ಅರ್ಜುನ್ ಹೇಳಿದ್ದಾರೆ.

Robert's film will take Kannada cinema to another level.After watching the film, Darshan will have a fan following in Telugu, said Telugu actor Allu Arjun.

Videos similaires