Mamata Banerjee : ಪ್ರಚಾರದ ವೇಳೆ ಮಮತಾ ಮೇಲೆ ಹಲ್ಲೆ ನಡೆದದ್ದು ಸುಳ್ಳಾ?

2021-03-11 103

ಘಟನೆ ವೇಳೆ ಹಾಜರಿದ್ದ ಇಬ್ಬರು ಪ್ರತ್ಯಕ್ಷದರ್ಶಿಗಳು ಹೇಳುವುದೇ ಬೇರೆ. ಮಮತಾ ಬ್ಯಾನರ್ಜಿ ಅವರನ್ನು ಯಾರೂ ತಳ್ಳಾಡಿಲ್ಲ, ಹಲ್ಲೆ ನಡೆಸಿಲ್ಲ. ಸಣ್ಣದೊಂದು ಅಪಘಾತದಲ್ಲಿ ಗಾಯಗೊಂಡಿದ್ದಾರಷ್ಟೇ ಎಂದು ಅವರು ತಿಳಿಸಿದ್ದಾರೆ


The two eyewitnesses who were present during the incident said otherwise. Mamata Banerjee has not been assaulted or assaulted. He said he was only injured in the slightest accident