ಮದುವೆಯಾಗಿ ಮೂರು ವರ್ಷ ಆದ್ಮೇಲೆ ಅಭಿಮಾನಿಗಳಿಗೆ ಸಿಹಿ ಸುದ್ದಿ

2021-02-03 1,502

ನಟಿ ಅಮೂಲ್ಯ 2021ರಲ್ಲಿ ಮತ್ತೆ ಸಿನಿಮಾರಂಗಕ್ಕೆ ಮರಳುವ ಸೂಚನೆ ಕೊಟ್ಟಿದ್ದಾರೆ. ಡಿ ಬಾಸ್ ದರ್ಶನ್ ಜೊತೆ ಅವರ ಸಿನಿಮಾದಲ್ಲಿ ನಟಿಸುವ ಆಸೆ ಇದೆ ಅಂತಾ ಹೇಳುವ ಮೂಲಕ ಮತ್ತೆ ನಟಿಸೋ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

Amulya has predicted his coming to the cinema next year.And she says she has a desire to act in cinema with Darsha