ಭಾರತ ಹಾಗು ಇಂಗ್ಲೆಂಡ್ ಟೆಸ್ಟ್ ಸರಣಿ ವಿಚಾರದಲ್ಲಿ ಬಿಸಿಸಿಐ ತಪ್ಪು ಮಾಡುತ್ತಿದೆಯೇ ? | Oneindia Kannada

2021-02-01 190

ಕೊರೊನಾ ವೈರಸ್‌ನ ಕಾರಣದಿಂದಾಗಿ ಚೆನ್ನೈನಲ್ಲಿ ನಡೆಯಲಿರುವ ಮೊದಲ ಎರಡು ಪಂದ್ಯಗಳಿಗೆ ಪ್ರೇಕ್ಷಕರಿಗೆ ಅವಕಾಶವಿಲ್ಲ ಎಂದು ಅಧಿಕೃತವಾಗಿ ಹೇಳಿಕೆ ನೀಡಲಾಗಿತ್ತು. ಈ ಮಧ್ಯೆ ಬಿಸಿಸಿಐ ಟೆಸ್ಟ್ ಸರಣಿಗೆ ಪ್ರೇಕ್ಷಕರನ್ನು ಬರಮಾಡಿಕೊಳ್ಳುವ ಪ್ರಯತ್ನದಲ್ಲಿರುವುದು ತಿಳಿದುಬಂದಿದೆ.

England is not sending its strongest side to play against India. But BCCI is planning to allow viewers for the 2nd match

Videos similaires