ಒಂದು ಕಡೆ ಹೆಮ್ಮೆಯ ಪರೇಡ್, ಇನ್ನೊಂದು ಕಡೆ ಅವಮಾನದ ಪರೇಡ್. ಒಂದು ಕಡೆ ತ್ರಿವರ್ಣ ದ್ವಜವನ್ನು ಹೇಗೆ ಗೌರವಿಸಲಾಯಿತು ಮತ್ತೊಂದು ಕಡೆ ಪ್ರಜಾಪ್ರಭುತ್ವವನ್ನು ಹೇಗೆ ಅವಮಾನಿಸಲಾಯಿತು ಅನ್ನೋದನ್ನ ನೋಡಿ