ಹೊಸ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ಫಸ್ಟ್ ಡ್ರೈವ್ ರಿವ್ಯೂ

2021-01-25 1

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ತನ್ನ 2 ಸೀರಿಸ್ ಗ್ರ್ಯಾನ್ ಕೂಪೆ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಕಾರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ.39.3 ಲಕ್ಷಗಳಾದರೆ, ಟಾಪ್ ಎಂಡ್ ಮಾದರಿಯ ಬೆಲೆ ರೂ.41.4 ಲಕ್ಷಗಳಾಗಿದೆ.

ಹೊಸ 2 ಸೀರಿಸ್ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ಡೀಸೆಲ್ ಕಾರ್ ಅನ್ನು ನಾವು ಎರಡು ದಿನ ಸಿಟಿಯೊಳಗೆ ಚಾಲನೆ ಮಾಡಿದೆವು. ಜೊತೆಗೆ ಹೆದ್ದಾರಿಯಲ್ಲೂ ಚಾಲನೆ ಮಾಡಿದೆವು. ಈ ಕಾರಿನ ಫಸ್ಟ್ ಡ್ರೈವ್ ರಿವ್ಯೂವನ್ನು ಈ ವೀಡಿಯೊದಲ್ಲಿ ನೋಡೋಣ.