ಹೊಸ ಎಸ್ 60 ಸೆಡಾನ್ ಕಾರ್ ಅನ್ನು ಬಿಡುಗಡೆಗೊಳಿಸಿದ ವೋಲ್ವೋ

2021-01-21 10,536

ವೋಲ್ವೋ ಕಂಪನಿಯು ತನ್ನ ಹೊಸ ಎಸ್ 60 ಸೆಡಾನ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ವೋಲ್ವೋ ಎಸ್ 60 ಕಾರ್ ಅನ್ನು ಒಂದೇ ಇನ್‌ಸ್ಕ್ರಿಪ್ಷನ್ ಮಾದರಿಯೊಂದಿಗೆ ಮಾರಾಟ ಮಾಡಲಾಗುತ್ತದೆ.

ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.45.90 ಲಕ್ಷಗಳಾಗಿದೆ. ಎಸ್ 60 ಕಾರಿಗಾಗಿ ಬುಕ್ಕಿಂಗ್'ಗಳನ್ನು ಆರಂಭಿಸಲಾಗಿದೆ. ಗ್ರಾಹಕರು ಒಂದು ಲಕ್ಷ ರೂಪಾಯಿ ಪಾವತಿಸಿ ಈ ಕಾರ್ ಅನ್ನು ಬುಕ್ಕಿಂಗ್ ಮಾಡಬಹುದು.

ಹೊಸ ಡಿಸೈನ್ ಲ್ಯಾಂಗ್ವೇಜ್ ಹೊಂದಿರುವ ಎಸ್ 60 ಕಾರಿನಲ್ಲಿ ವಿಶಾಲವಾದ ಗ್ರಿಲ್‌, ಅದರ ಮಧ್ಯದಲ್ಲಿ ವೋಲ್ವೋ ಕ್ರೋಮ್ ಬಣ್ಣದ ಲೋಗೋವನ್ನು ನೀಡಲಾಗಿದೆ. ಗ್ರಿಲ್'ನ ಎರಡೂ ಬದಿಗಳಲ್ಲಿ ಸ್ಲೀಕ್ ಆಗಿರುವ ಎಲ್ಇಡಿ ಥಾರ್ ಹ್ಯಾಮರ್ ಹೆಡ್ ಲ್ಯಾಂಪ್'ಗಳಿವೆ.

ಹೊಸ ಎಸ್ 60 ಸೆಡಾನ್ ಕಾರ್ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Videos similaires