ಮಹಾರಾಷ್ಟ್ರ ಸಿ.ಎಂ ಉದ್ದವ್ ಠಾಕ್ರೆ ಉದ್ಧಟತನದ ಹೇಳಿಕೆಗೆ ಕೆರಳಿ ಕೆಂಡವಾದ ಕರ್ನಾಟಕ, ಒಂದಿಚು ಭೂಮಿ ಸಹ ಮಹಾರಾಷ್ಟ್ರಕ್ಕೆ ಕೊಡೋದಿಲ್ಲ ಎಂದ ಸಿ.ಎಂ. ಬಿಎಸ್‌ವೈ