ರಾಯಲ್ ಎನ್‌ಫೀಲ್ಡ್ ಬೈಕಿಗೆ ಪೈಪೋಟಿ ನೀಡಲಿರುವ ಹೋಂಡಾ ಹೈನೆಸ್ ಸಿಬಿ 350 ಬೈಕಿನ ಫಸ್ಟ್ ರೈಡ್ ರಿವ್ಯೂ!

2021-01-16 22,958

ನಾವು ಇತ್ತೀಚಿಗೆ ಹೋಂಡಾ ಹೈನೆಸ್ ಸಿಬಿ 350 ಬೈಕ್ ಅನ್ನು ಟೆಸ್ಟ್ ಡ್ರೈವ್ ಮಾಡಿದೆವು. ಈ ವೀಡಿಯೊದಲ್ಲಿ ಹೈನೆಸ್ ಸಿಬಿ 350 ಬೈಕಿನ ಟೆಸ್ಟ್ ಡ್ರೈವ್
ಅನುಭವವನ್ನು ನೋಡೋಣ.