Fake Helmets Made Of Plastic And Thermocol Busted By Cyberabad Cops

2021-01-13 2

ಉನ್ನತ ಬ್ರಾಂಡ್ಗಳ ಹೆಸರಿನಲ್ಲಿ ನಕಲಿ ಹೆಲ್ಮೆಟ್‌ಗಳ ದಂಧೆ: ನಕಲಿ ಹೆಲ್ಮೆಟ್‌ ದಂಧೆಯ ಬಹು ದೊಡ್ಡ ಜಾಲವನ್ನು ಸೈಬರಾಬಾದ್‌ ಪೊಲೀಸರು ಪತ್ತೆ ಹಚ್ಚಿದ್ದಾರೆ, ಕಡಿಮೆ ದರದ ಹೆಲ್ಮೆಟ್‌ ಖರೀಧಿಗೂ ಮುನ್ನ ಮುನ್ನ ಎಚ್ಚರವಿರಲಿ