Mithun Rai ತಗೊಂಡ ನಿರ್ಧಾರ ಸರೀನಾ ? | DK Shivakumar | Karnataka State Congress

2021-01-11 2

ತಮ್ಮ ನಾಮಪತ್ರ ವಾಪಸ್ ಪಡೆಯುವುದಾಗಿ ಮಿಥುನಾ ರೈ ಫೇಸ್ ಬುಕ್ ನಲ್ಲಿ ಬರೆದು ಕೊಂಡಿದ್ದಾರೆ. 2023ರ ವಿಧಾನ ಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ


Mithuna Rai has written on Facebook that she is withdrawing her name. He has promised to give him a ticket in the 2023 assembly elections