ಪೋಲೊ ಹಾಗೂ ವೆಂಟೊ ಕಾರುಗಳ ಬೆಲೆ ಏರಿಕೆ ಮಾಡಿದ ಫೋಕ್ಸ್‌ವ್ಯಾಗನ್

2020-12-25 2,232

ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ತನ್ನ ಪೋಲೊ ಹಾಗೂ ವೆಂಟೊ ಕಾರುಗಳ ಬೆಲೆಯನ್ನು ಏರಿಕೆ ಮಾಡಿದೆ. ಟಿಗ್ವಾನ್ ಆಲ್‌ಸ್ಪೇಸ್ ಹಾಗೂ ಟಿ ರಾಕ್ ಕಾರುಗಳ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ.

ಪೊಲೊ ಹಾಗೂ ವೆಂಟೊ ಕಾರುಗಳ ಎಲ್ಲಾ ಮಾದರಿಗಳ ಬೆಲೆಗಳನ್ನು 2.5%ನಷ್ಟು ಹೆಚ್ಚಿಸಲಾಗುವುದು. ಹೊಸ ಬೆಲೆಗಳು ದೇಶಾದ್ಯಂತ ಅನ್ವಯವಾಗಲಿದ್ದು 2021ರ ಜನವರಿ 1ರಿಂದ ಜಾರಿಗೆ ಬರಲಿದೆ.

ಪೊಲೊ ಕಾರು ದೇಶದಲ್ಲಿರುವ ಫೋಕ್ಸ್‌ವ್ಯಾಗನ್ ಕಂಪನಿಯ ಎಂಟ್ರಿ ಲೆವೆಲ್ ಕಾರ್ ಆಗಿದೆ.

ಫೋಕ್ಸ್‌ವ್ಯಾಗನ್ ಕಾರುಗಳ ಬೆಲೆ ಏರಿಕೆಯ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Videos similaires