ಹೊಸ ಪ್ಲಗ್-ಇನ್ ಹೈಬ್ರಿಡ್‌ ಪಿ 400 ಇ ಎಸ್‌ಯುವಿಗಾಗಿ ಬುಕ್ಕಿಂಗ್ ಆರಂಭಿಸಲಿರುವ ಲ್ಯಾಂಡ್ ರೋವರ್ ಇಂಡಿಯಾ

2020-12-19 641

ಲ್ಯಾಂಡ್ ರೋವರ್ ಇಂಡಿಯಾ ಕಂಪನಿಯು ತನ್ನ ಹೊಸ ಡಿಫೆಂಡರ್ ಪ್ಲಗ್-ಇನ್ ಹೈಬ್ರಿಡ್‌ ಪಿ 400 ಇ ಎಸ್‌ಯುವಿಗಾಗಿ ಬುಕ್ಕಿಂಗ್'ಗಳನ್ನು ಆರಂಭಿಸುವುದಾಗಿ ತಿಳಿಸಿದೆ.

ಹೆಚ್ಚು ಬಲಶಾಲಿಯಾದ ಹಾಗೂ ಫ್ಯೂಯಲ್ ಎಫಿಶಿಯನ್ಸಿ ಹೊಂದಿರುವ ಪಿ 400 ಇ ಎಸ್‌ಯುವಿಯು ದೇಶೀಯ ಮಾರುಕಟ್ಟೆಗೆ ಕಾಲಿಡುತ್ತಿರುವ ಜಾಗ್ವಾರ್ ಲ್ಯಾಂಡ್ ರೋವರ್‌ ಕಂಪನಿಯ ಮೊದಲ ಪ್ಲಗ್-ಇನ್ ಹೈಬ್ರಿಡ್ ಮಾದರಿಯಾಗಿದೆ.

ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಪಿ 400 ಇ ಎಸ್‌ಯುವಿಯನ್ನು ಎಸ್‌ಇ, ಹೆಚ್‌ಎಸ್‌ಇ, ಎಕ್ಸ್-ಡೈನಾಮಿಕ್ ಹೆಚ್‌ಎಸ್‌ಇ ಹಾಗೂ ಎಕ್ಸ್ ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

ಹೊಸ ಡಿಫೆಂಡರ್ ಪ್ಲಗ್-ಇನ್ ಹೈಬ್ರಿಡ್‌ ಪಿ 400 ಇ ಎಸ್‌ಯುವಿಯ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Videos similaires