ಮರಾಠ ಅಭಿವೃದ್ಧಿ ನಿಗಮ ರಚನೆ ಸರ್ಕಾರದ ನಿರ್ಧಾರ ಕನ್ನಡಪರ ಸಂಘಟನೆಗಳ ನಡುವೆ ಭಿನ್ನಾಭಿಪ್ರಾಯ ಹುಟ್ಟುಹಾಕಿದೆ. ವಿಜಯಪುರದಲ್ಲಿ ಬಸವನಗೌಡ ಯತ್ನಾಳ್ ಬೆಂಬಲಿಗರು ಹಾಗು ಕರವೇ ಕಾರ್ಯಕರ್ತರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಟ
Maratha issue has been a major one in Karnataka especially Vijayapura from past few days. Recently a video of Karave worker went viral