ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಐಯ್ಯರ್ ಮೆಸ್ ಬಾಳೆ ಊಟಕ್ಕೆ ಮನಸೋತಿದ್ದಾರೆ ಗ್ರಾಹಕರು, ಐಯ್ಯರ್ ಮೆಸ್‌ನಲ್ಲಿರುವ ವಿಶೇಷತೆ ಏನು ಅನ್ನೋದನ್ನ ನೋಡಿ..