ಬೆಂಗಳೂರು ಭೂಗತ ಲೋಕವನ್ನಾಳಲು ವಿಕ್ಕಿ ಶೆಟ್ಟಿ ಪ್ಲಾನ್ ನಡೆಸಿದ್ದಾನಾ! ಹಲವು ವರ್ಷಗಳಿಂದ ತಣ್ಣಗಿದ್ದ ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದ್ದೇಕೆ?