103-Year-Old Sadhu Had Never Cut His Hair

2020-10-20 7

20 ಅಡಿ ತಲೆಗೂದಲು ಹೊಂದಿದ್ದ ಶ್ರೀ ಶೈಲ ಮಲ್ಲಿಕಾರ್ಜುನ ದೇವರ ಎತ್ತುಗಳ ಪಾಲಕ ದೊಡ್ಡ ಪಾಲಯ್ಯ ಇಹಲೋಕ ತ್ಯಜಿಸಿದ್ದಾರೆ, 103 ವರ್ಷಗಳ ತಮ್ಮ ಜೀವನಾವಧಿಯಲ್ಲಿ ಒಮ್ಮೆಯೂ ತಲೆಕೂದಲನ್ನು ಕತ್ತರಿಸದೆ ಭಕ್ತಗಣದ ಭಾವಕ್ಕೆ ಸಾಕ್ಷಿಯಾದ್ದರು ಈ ವೃದ್ಧ!