ಕರಾಟೆ ಕಿಂಗ್ ಶಂಕರ್ ನಾಗ್ ಎಂದರೆ ಎಂದರೆ ಇಂದಿಗೂ ಜನಮಾನಸದಲ್ಲಿ ಭದ್ರ ಸ್ಥಾನ ಪಡೆದ ನಟ. ಶಂಕರ್ ಅವರನ್ನು ಇಷ್ಟಪಡದೇ ಇರಲು ಸಾಧ್ಯವಿಲ್ಲ.. ಶಂಕ್ರಣ್ಣ ಮಿಂಚಿನ ಓಟ ಮುಗಿಸಿ ಮರೆಯಾಗಿ ಇಂದಿಗೆ 30 ವರ್ಷ..