ಮಕ್ಕಳಲ್ಲಿ ಹುಳುಕು ಹಲ್ಲಿನ ಸಮಸ್ಯೆ ತಡೆಗಟ್ಟುವುದು ಹೇಗೆ? | Tooth Decay In Kids | Boldsky Kannada

2020-09-28 9

Tooth decay , called dental caries is common problem in kids, this is caused by bacteria eating away the outer protective layer of a tooth.

ಹುಳುಕು ಹಲ್ಲು ಮಕ್ಕಳಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಯಾಗಿದೆ. ಕೆಲ ಮಕ್ಕಳಲ್ಲಿ ಒಂದೆರಡು ಹುಳುಕು ಹಲ್ಲುಗಳಿದ್ದರೆ, ಇನ್ನು ಕೆಲ ಮಕ್ಕಳಲ್ಲಿ ಅಷ್ಟೂ ಹಲ್ಲುಗಳು ಹುಳುಕಾಗಿರುತ್ತದೆ. ಮಕ್ಕಳಲ್ಲಿ ಹುಳುಕು ಹಲ್ಲುಗಳಿದ್ದರೆ ಹೆಚ್ಚಿನ ಪೋಷಕರು ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಆ ಹಲ್ಲು ಬಿದ್ದು ಹೋದ ಮೇಲೆ ಚೆನ್ನಾಗಿರುವ ಹಲ್ಲುಗಳು ಬರುತ್ತದೆ ಎಂದು ಸಮ್ಮನಾಗುತ್ತಾರೆ. ಆದರೆ ಮುದ್ದಾದ ಮಕ್ಕಳು ನಕ್ಕಾಗ ನೋಡಲು ಎಷ್ಟು ಮುದ್ದಾಗಿರುತ್ತದೆ. ಆದರೆ ಈ ಹುಳುಕು ಹಲ್ಲುಗಳು ಆ ನಗುವಿನ ಅಂದವನ್ನು ಕಿತ್ತುಕೊಂಡು ಬಿಡುತ್ತದೆ, ಆದರೆ ಮಕ್ಕಳಲ್ಲಿ ಹುಳುಕು ಹಲ್ಲು ಉಂಟಾಗದಂತೆ ನೋಡಿಕೊಳ್ಳುವುದು ಬೆಸ್ಟ್. ಇಲ್ಲಿ ನಾವು ಮಕ್ಕಳಲ್ಲಿ ಹುಳುಕು ಹಲ್ಲಿನ ಸಮಸ್ಯೆ ತಡೆಗಟ್ಟುವುದು ಹೇಗೆ ಎಂದು ಹೇಳಿದ್ದೇವೆ ನೋಡಿ:

#toothdecay #toothdecayinkids #KidsHealth #ParentingTips

Videos similaires