ಇವರೇ ಅವರು 'ಮಾತೃ ಸೇವಾ ಸಂಕಲ್ಪ ಯಾತ್ರೆ'ಯ ಮೂಲಕ ತನ್ನ ತಾಯಿಗೆ ದೇಶ ವಿದೇಶದಾದ್ಯಂತ 56,207 ಕಿಮೀ ತೀರ್ಥಯಾತ್ರೆ ಮಾಡಿಸಿದ ಕಲಿಯುಗದ ಶ್ರವಣ ಕುಮಾರ!