ಗ್ರಾಹಕರಿಗಾಗಿ ಬಾಡಿ ಅಂಡ್ ಪೇಂಟ್ ಸರ್ವೀಸ್ ಕ್ಯಾಂಪ್ ಹಮ್ಮಿಕೊಂಡ ಹೋಂಡಾ ಕಾರ್ಸ್ ಇಂಡಿಯಾ

2020-09-15 4

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತನ್ನ ಗ್ರಾಹಕರಿಗಾಗಿ ಬಾಡಿ & ಪೇಂಟ್ ಸರ್ವೀಸ್ ಕ್ಯಾಂಪ್ ಅನ್ನು ಹಮ್ಮಿಕೊಂಡಿದೆ. ಹೋಂಡಾ ಕಂಪನಿಯ ಗ್ರಾಹಕರು ಈ ಕ್ಯಾಂಪ್ ನಲ್ಲಿ ತಮ್ಮ ಕಾರುಗಳಿಗೆ ಆಗಿರುವ ಹಾನಿಯನ್ನು ಸರಿಪಡಿಸಿಕೊಳ್ಳಬಹುದು.

ಸೆಪ್ಟೆಂಬರ್ 14ರಂದು ಆರಂಭವಾಗಿರುವ ಈ ಕ್ಯಾಂಪ್ ಸೆಪ್ಟೆಂಬರ್ 26ರವರೆಗೆ ಮುಂದುವರೆಯಲಿದೆ. ದೇಶಾದ್ಯಂತವಿರುವ ಹೋಂಡಾ ಕಂಪನಿಯ ಎಲ್ಲಾ ಅಧಿಕೃತ ಸರ್ವೀಸ್ ಔಟ್ ಲೇಟ್ ಗಳಲ್ಲಿ ಈ ಸರ್ವೀಸ್ ಕ್ಯಾಂಪ್ ಲಭ್ಯವಿರಲಿದೆ.

13 ದಿನಗಳ ಈ ಸರ್ವೀಸ್ ಕ್ಯಾಂಪ್ ಗ್ರಾಹಕರಿಗೆ ಹಲವಾರು ಪ್ರಯೋಜನಗಳನ್ನು ನೀಡಲಿದೆ. ಬಾಡಿ ಹಾಗೂ ಪೇಂಟ್ ಗಳ ರಿಪೇರಿ
ವಿಂಡ್‌ಶೀಲ್ಡ್ , ಸೈಡ್ ಮಿರರ್‌ನಂತಹ ಆಯ್ದ ಭಾಗಗಳ ಮೇಲೆ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತದೆ.

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯ ಬಾಡಿ ಅಂಡ್ ಪೇಂಟ್ ಸರ್ವೀಸ್ ಕ್ಯಾಂಪ್ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Videos similaires