Sandalwood Actors Move to Help Industry Worker

2020-08-08 1

ಕನ್ನಡ ಚಿತ್ರರಂಗದ ನಾಯಕತ್ವವನ್ನು ಶಿವರಾಜ್ ಕುಮಾರ್ ಗೆ ವಹಿಸಿ ಕೊಡಲಾಗಿದೆ. ಶಿವಣ್ಣನ ಜೊತೆ ಸೇರಿ ಸ್ಟಾರ್ ನಟರೆಲ್ಲರೂ ಇಂಡಸ್ಟ್ರಿಯಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ