ರಾಜಸ್ಥಾನದ ಬಿಷ್ಣೋಯಿ ಬುಡಕಟ್ಟು ಜನಾಂಗ ಪರಿಸರಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತದೆ. ತಮ್ಮ ಜೀವ ಪಣಕ್ಕಿಟ್ಟು ಮರ ಪ್ರಾಣಿಗಳನ್ನು ರಕ್ಷಿಸಿಕೊಳ್ಳುತ್ತದೆ ಈ ಜನಾಂಗ