ಹುಟ್ಟು ಕಿವುಡರಾಗಿದ್ದ ಬಾಲಣ್ಣನವರು ಎಲ್ಲಾ ಬಗೆಯ ಪಾತ್ರಗಳಲ್ಲೂ ನಟಿಸಿ ಸೈ ಅನಿಸಿಕೊಂಡಿದ್ದರು, ಕನ್ನಡದ ಹೆಮ್ಮೆಯ ಬಾಲಣ್ಣನವರು ಇಂದಿಗೂ ಕನ್ನಡಿಗರ ಜನಮಾನಸದಲ್ಲಿ ನೆಲೆಸಿದ್ದಾರೆ