Vladimir Putin to be President of Russia till 2036,2036ರವರೆಗೂ ವ್ಲಾಡಿಮಿರ್ ಪುಟಿನ್ ರಷ್ಯಾ ಅಧ್ಯಕ್ಷ

2020-07-02 1,513

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 2036ರವರೆಗೂ ಅಧಿಕಾರದ ಗದ್ದುಗೆಯಲ್ಲಿರುವಂತೆ ರಷ್ಯಾ ಜನರು ಮತ ಚಲಾಯಿಸುವ ಮೂಲಕ ಹಾದಿಯನ್ನು ಸುಗಮಗೊಳಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ. ರಷ್ಯಾದಲ್ಲಿ ಸುಮಾರು 1 ವಾರಗಳಿಂದ ಈ ಕುರಿತು ಜನಾಭಿಪ್ರಾಯ ಸಂಗ್ರಹವಾಗಿದ್ದು, ಜನಾಭಿಪ್ರಾಯದಲ್ಲಿ ಪಾಲ್ಗೊಂಡಿರುವ ಸುಮಾರು ಶೇ.77ರಷ್ಟು ಜನರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.


Russian voters have overwhelmingly backed a referendum on constitutional changes that include a provision allowing President Vladimir Putin who has already served for some two decades to remain in power until 2036.

Videos similaires