ದೇಶದಲ್ಲಿ ಬುಧವಾರದಿಂದ ಅನ್‌ಲಾಕ್ 2.0 ಜಾರಿಯಾಗಲಿದೆ. ಈ ಕುರಿತು ನಿನ್ನೆ ರಾತ್ರಿ ಗೃಹ ಸಚಿವಾಲಯ ಮಾರ್ಗಸೂಚಿ ಸಹ ಪ್ರಕಟ ಮಾಡಿತ್ತು. ಜುಲೈ 31ರವರೆಗೂ ಭಾರತದಲ್ಲಿ ಅನ್‌ಲಾಕ್ 2.0 ಅನ್ವಯವಾಗಲಿದ್ದು, ಯಥಾಸ್ಥಿತಿಯನ್ನು ಮುಂದುವರಿಸುವುದಾಗಿ ತಿಳಿಸಿದೆ.
Karnataka govt released guidelines for unlock 2.0: Here is what's open and what remain closed.