ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆ್ಯಕ್ಟಿವ್ ಆಗಿರುವ ಜಗ್ಗೇಶ್ ತಮ್ಮ ಟ್ವಿಟರ್ ಪೇಜ್ನಲ್ಲಿ ಅಭಿಮಾನಿಗಳ ಸಮಸ್ಯೆಗೆ ಸ್ಪಂದಿಸುತ್ತಿರುತ್ತಾರೆ. ಅಂತೆಯೆ ಇತ್ತೀಚೆಗಷ್ಟೆ ಅಭಿಮಾನಿಯೊಬ್ಬರು ಜಗ್ಗೇಶ್ ಬಳಿ ತಮಗಾಗಿರುವ ತೊಂದರೆಯೊಂದನ್ನು ಹೇಳಿ ಸಲಹೆ ನೀಡುವಂತೆ ಕೋರಿದ್ದರು. ಅದಕ್ಕೆ ನವರಸ ನಾಯಕ ಏನು ಹೇಳಿದ್ದಾರೆ ನೋಡಿ.
Jaggesh, who is always active on social networks, is responding to fan issues on his Twitter page. Recently, a fan asked for a suggestion on Jaggesh telling him their problems. See what has said to it.