ಏಕಾದಶಿ ವ್ರತ ಮಾಡುವವರು ಅನ್ನವನ್ನು ತಿಂದ್ರೆ ಏನಾಗುತ್ತೆ?? | Ekadashi

2020-06-18 2,228

ಏಕಾದಶಿ ದಿನ ಅನ್ನ ಏಕೆ ತಿನ್ನಬಾರದು? ಇದರ ಹಿಂದಿರುವ ಧಾರ್ಮಿಕ ಕಾರಣಗಳೇನು? ಏಕಾದಶಿಯಂದು ಅನ್ನ ತಿನ್ನದಿದ್ದರೆ ದೊರೆಯುವ ಪ್ರಯೋಜನಗಳೇನು, ಇದರ ಹಿಂದಿರುವ ವೈಜ್ಞಾನಿಕ ಕಾರಣಗಳೇನು ಎಂಬುವುದರ ಬಗ್ಗೆ ಈ ಈ ಲೇಖನದಲ್ಲಿ ತಿಳಿಯೋಣ
on Ekadashi foods which have high content of water are shunned as water is linked with unsteadiness. It is a known fact that water is the most vital component during rice cultivation and also moon attracts water. If the one observing fast consumes rice on Ekadashi, then rays of moon will have negative effects on his/her mind. It will be difficult for the person to stay determined and complete the vrat.