ಮೋದಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ ಸೋನಿಯಾಗಾಂಧಿ..? | Soniya Gandhi | Narendra Modi

2020-06-18 286

ಭಾರತದ ಗಡಿಯೊಳಗೆ ಪ್ರವೇಶಿಸಿರುವ ಚೀನಾ ನಮ್ಮ ಯೋಧರನ್ನು ಕೊಂದಿದೆ. ನಮ್ಮ ದೇಶದ ಜಾಗವನ್ನು ಆಕ್ರಮಿಸಿಕೊಂಡಿದೆ. ಈ ಕುರಿತು ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಸತ್ಯ ಹೇಳಬೇಕಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒತ್ತಾಯಿಸಿದ್ದಾರೆ.

PM should come forward & tell the truth to the country that how did China occupy our land and why did our 20 soldiers lose their lives? What is the situtaion there today?: Congress Interim President Sonia Gandhi.

Free Traffic Exchange