ಚಂದ್ರಗ್ರಹಣವು ಜೂನ್ 5ರ ಮಧ್ಯರಾತ್ರಿ 11:16ಯಿಂದ ಶುರುವಾಗಿ ರಾತ್ರಿ 2:34ಕ್ಕೆ ಕೊನೆಯಾಗುತ್ತದೆ. ಚಂದ್ರಗ್ರಹಣದ ಒಟ್ಟು ಅವಧಿ 3 ಗಂಟೆ 18 ನಿಮಿಷಗಳವರೆಗೆ ಇರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಚಂದ್ರಗ್ರಹಣ ಎಲ್ಲಾ ರಾಶಿಯ ಮೇಲೆ ಪ್ರಭಾವ ಬೀರಲಿದೆ.
There are close link between astrology and lunar eclipse, here we have explained how june 5th, 2020 lunar eclipse will effect on each zodiac sign, Have a look.