ಹಲವು ಸ್ಟಾರ್‌ನಟರೊಂದಿಗೆ ಅಭಿನಯಿಸಿರುವ ರಚಿತಾ ರಾಮ್ ತಮ್ಮ ಭವಿಷ್ಯದ ಕನಸೊಂದನ್ನು ಹಂಚಿಕೊಂಡಿದ್ದಾರೆ. ಅಷ್ಟೆ ಅಲ್ಲ ನಟ ದರ್ಶನ್ ಅವರ ಋಣಸಂದಾಯ ಮಾಡುವ ಇರಾದೆಯನ್ನೂ ರಚಿತಾ ರಾಮ್ ವ್ಯಕ್ತಪಡಿಸಿದ್ದಾರೆ
Rachitha Ram planing to start production house. She said Darshan will be hero of my production house first movie.