ಮುತ್ತಪ್ಪ ರೈ ಸಮಾಧಿ ಬಳಿ ಎರಡನೇ ಪತ್ನಿ ಮಾಡಿದ್ದೇನು? | Muthappa Rai second Wife

2020-05-28 13

ಕ್ಯಾನ್ಸರ್​ನಿಂದ ಮೃತಪಟ್ಟ ಮಾಜಿ ಭೂಗತ ಪಾತಕಿ ಮುತ್ತಪ್ಪ ರೈ ಅವರ 13ನೇ ದಿನದ ಪುಣ್ಯತಿಥಿಯನ್ನು ಸರಳವಾಗಿ ನೆರವೇರಿಸಲಾಯಿತು. ಇದೇ ತಿಂಗಳು‌ 15ನೇ ತಾರೀಖು ಮುತ್ತಪ್ಪ ರೈ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದರು. ನಂತರ ಅವರ ಬಿಡದಿಯ ಮನೆಯ ಬಳಿ ಅಂತ್ಯಸಂಸ್ಕಾರ ಮಾಡಲಾಗಿತ್ತು. 13ನೇ ದಿನವಾದ ಕಾರಣ ಅವರ ಪತ್ನಿ ಅನುರಾಧ ಸಮಾಧಿ ಬಳಿ ಪೂಜೆ ಮಾಡಿದರು.

The 13th day of the death of former underworld don Muttappa Rai who died of cancer was simply fulfilled. Muthappa Rai Manipal died on the 15th of this month. His wife worshiped near the grave