ಜೈ ಶ್ರೀರಾಮ್ ಎಂದು ರಿಕ್ವೆಸ್ಟ್ ಮಾಡಿಕೊಂಡ ಪಾಕಿಸ್ತಾನ ಕ್ರಿಕೆಟಿಗ _ Danish Kaneria
2020-05-23
3
ಪಾಕಿಸ್ತಾನ ಕ್ರಿಕೆಟ್ ಟೀಮ್ ನಲ್ಲಿ ಅಡಿ ಸೈ ಎನಿಸಿಕೊಂಡಿದ್ದ ಸ್ಪಿನ್ ಬೌಲರ್ ಡ್ಯಾನಿಶ್ ಕಾನೇರಿಯ ತಮ್ಮ ಮನೆಯಲ್ಲಿ ದುರ್ಗೆಯ ಪೂಜೆ ಮಾಡುತ್ತಾ ಕೊರೊನ ವಿರುದ್ಧ ಪ್ರಪಂಚ ಯಶಸ್ಸು ಸಾಧಿಸಲಿ ಎಂದು ಪ್ರಾರ್ಥಿಸಿದ್ದಾರೆ.