HD Deve Gowda From a villager to PM of India : ಹಳ್ಳಿಯಿಂದ ದಿಲ್ಲಿವರೆಗೆ ಸಾಗಿ ಬಂದ ದೇವೇಗೌಡರ ರಾಜಕೀಯ

2020-05-18 9,570

ಇಳಿ ವಯಸ್ಸಿನಲ್ಲಿಯೂ ಸಕ್ರಿಯ ರಾಜಕಾರಣದಲ್ಲಿ ತೊಡಗಿರುವ ದೇವೇಗೌಡ ರಾಜಕೀಯ ಪಟ್ಟುಗಳಿಗೆ ಪ್ರತಿತಂತ್ರ ಹೆಣೆಯುವುದು ಯಾವುದೇ ವಿರೋಧ ಪಕ್ಷಗಳಿಗೂ ಅಷ್ಟು ಸುಲಭವಲ್ಲ. ಅವರ ರಾಜಕೀಯ ಲೆಕ್ಕಾಚಾರಗಳನ್ನು ನಿಖರವಾಗಿ ಊಹಿಸಿದವರೂ ಇಲ್ಲ. ಇದೇ ಕಾರಣಕ್ಕೆ ಅವರನ್ನು ರಾಜಕಾರಣದ ಚಾಣಕ್ಯ ಎಂದೇ ಗೌರವಿಸಲಾಗುತ್ತದೆ.

Born in a humble farming family, he joined the Indian National Congress party in 1953, and remained a member until 1962. He was imprisoned during the Emergency. He became President of the state unit of Janata Dal in 1994, and was considered to be a driving force in the party's victory in Karnataka. He served as the 14th Chief Minister of Karnataka from 1994 to 1996.

Videos similaires