ಮನೆ ಕೆಲಸ ಶುರು ಮಾಡಿಕೊಂಡ ಟೀಮ್ ಇಂಡಿಯಾ ವೇಗಿ..? | Bumrah cleaning home
2020-05-18
1
ಕೊರೊನ ಲಾಕ್ ಡೌನ್ ನಿಂದಾಗಿ ಇಡೀ ದೇಶವೇ ಬಂದ್ ಆಗಿದ್ದು ಯಾವುದೇ ಕ್ರೀಡಾ ಕೂಟಗಳು ಸಹ ನಡೆಯುತ್ತಿಲ್ಲ ಇಂತಹ ಸಂದರ್ಭದಲ್ಲಿ ಟೀಮ್ ಇಂಡಿಯಾದ ವೇಗಿ ಲಾಕ್ ಡೌನ್ ನ ಸಮಯ ಕಳೆಯಲು ಮನೆಯಲ್ಲಿ ನೆಲ ಒರೆಸುವ ಕೆಲಸಕ್ಕೆ ಮುಂದಾಗಿದ್ದಾರೆ.