ತನ್ನ ಜಮೀನ ಪಕ್ಕ ಇರುವ ರಸ್ತೆಯನ್ನ ರಾತೋರಾತ್ರಿ ಜೆಸಿಬಿ ಮೂಲಕ ತಗೆದು ಬಂದ್ ಮಾಡಲಾಗಿದೆ.ನೀರಾವರಿ ಇಲಾಖೆಗೆ ಸಂಭಂದಿಸಿದ ರಸ್ತೆ, ಕುಡಿಯುವ ನೀರಿನ ಪೈಪಲೈನ, ಚರಂಡಿ ನಾಶ ಪಡಿಸಿದ ಗೌಡಪ್ಪಾ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಲಾಗುತ್ತಿದೆ..ರಸ್ತೆಯನ್ನು ಸರಿ ಪಡಿಸುವಂತೆ ಆಗ್ರಹಿಸಿ ಚಿಕ್ಕೂಡ, ಸಿದ್ದಾಪೂರ ಗ್ರಾಮಸ್ಥರು ಪ್ರತಿಭಟನೆ ಮಾಡುತ್ತಿದ್ದಾರೆ.
The villagers are protesting against the Gowdappa who destroyed the road, drinking water pipelines and drainage of the road in Chikkoda Village.