ಕಾರ್ಬನ್ ಡೈ ಆಕ್ಸೈಡ್ ಹೊರತಾಗಿ ಸೊಳ್ಳೆಗಳು ಮನುಷ್ಯರ ವಾಸನೆಯನ್ನೂ ಗ್ರಹಿಸಬಲ್ಲವು. ಇದು ಕೇವಲ ಬೆವರಿನ ವಾಸನೆಯಲ್ಲ, ನಮ್ಮ ಚರ್ಮದಲ್ಲಿ ಅವಿತ ಸ್ಕಿನ್ ಮೈಕ್ರೋಬೈಯೋಮ್ ಎಂಬ ಬ್ಯಾಕ್ಟೀರಿಯಾಗಳ ವಾಸನೆ ಕೂಡಾ ಬೆರೆತು ಒಬ್ಬೊಬ್ಬರಿಗೆ ಒಂದೊಂದು ವಾಸನೆ ಇರುತ್ತದೆ. ಈ ವಾಸನೆಯಲ್ಲಿ ನಮ್ಮ ಜೀನ್ಸ್ ಕೂಡಾ ಪಾತ್ರ ವಹಿಸುತ್ತದೆ. ಕೆಲವರು ಹೆಚ್ಚು ಗಾಢವಾದ ವಾಸನೆ ಹೊಂದಿರಬಹುದು. ಸೊಳ್ಳೆಗಳ ಸೂಕ್ಷ್ಮ ಗ್ರಹಿಕೆಗೆ ಈ ವಾಸನೆ ಸಿಗುತ್ತದೆ. ಹಾಗಾಗಿಯೇ ಅವು ಕೆಲವರನ್ನು ಹೆಚ್ಚು ಕಚ್ಚುತ್ತವೆ.
Mosquitoes can detect changes in carbon dioxide in their environment. Research has shown that different mosquito species may respond differently to carbon dioxide.An increase in carbon dioxide can alert a mosquito that a potential host is nearby. The mosquito will then move toward that area.