ವಿದೇಶದಲ್ಲಿ ಸಿಲುಕಿದ್ದ ನಟಿ ಜಯಮಾಲಾ ಮಗಳ ಕಥೆ ಏನಾಯ್ತು ಗೊತ್ತಾ..? | Jayamala daughter return to Bangalore
2020-05-14 528
ವಿದೇಶದಲ್ಲಿ ನೆಲೆಸಿರುವ ಭಾರತೀಯರನ್ನು ಕರೆತರುವ ಕಾರ್ಯ ಆರಂಭವಾಗಿದ್ದು, ಇಂದು ಮುಂಜಾನೆ ಜಯಮಾಲಾ ಅವರ ಪುತ್ರಿ ಸೌಂದರ್ಯ ಅವರನ್ನೂ ಸಹ ಲಂಡನ್ ನಿಂದ ಕರೆತರಲಾಗಿದೆ, ಆದರೆ ಇವರುಗಳನ್ನೆಲ್ಲಾ ಹೊಟೆಲ್ ಗಳಲ್ಲಿ ಕ್ವಾರಂಟೈನ್ ಮಾಡಲಾಗಿದ್ದು ಹೊಟೆಲ್ ವೆಚ್ಛವನ್ನು ಅವರೇ ಭರಿಸಬೇಕಾಗಿದೆ.