ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಗಲಿದ ನಟ ಇರ್ಫಾನ್ ಖಾನ್ ರನ್ನು ನೆನಪು ಮಾಡಿಕೊಂಡು ಅವರ ಜೊತೆ ಆಡಿದ ಬಾಲ್ ಬ್ಯಾಡ್ಮಿಂಟನ್ ಕ್ಷಣವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ