MP ಪ್ರತಾಪ್ ಸಿಂಹ VS MLA ರಾಮ್ ದಾಸ್...ಸಮರ ಅಲ್ವಂತೆ ಚರ್ಚೆಯಂತೆ!!ಭಿನ್ನಾಭಿಪ್ರಾಯ ಯಾಕೆ?

2020-05-08 1,606

ಮೈಸೂರಿನ ಸೂಯೆಜ್ ಫಾರಂ ಕಸದ ಸಮಸ್ಯೆ ವಿಚಾರದಲ್ಲಿ ಅದು ಮಾತಿನ ಸಮರ ಅಲ್ಲ, ಒಂದು ಚರ್ಚೆ ಅಷ್ಟೇ,
ಇದರ ಬಗ್ಗೆ ಎಲ್ಲರಿಗು ಗೊತ್ತಿದೆ. ಈ ಯೋಜನೆಯಿಂದ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ ಎಂದು ಶಾಸಕ ರಾಮದಾಸ್‌ಗೆ ಸಂಸದ ಪ್ರತಾಪಸಿಂಹ ಅವರು ಖಾರವಾಗಿ ತಿರುಗೇಟು ನೀಡಿದ್ದಾರೆ. ಆದರೆ ಕ್ಷೇತ್ರದ ಶಾಸಕನಾಗಿ ನನಗೆ ಸೂಯೆಜ್ ಫಾರಂ ಪ್ರಾಜೆಕ್ಟ್ ವಿಷಯವೇ ಗೊತ್ತಿಲ್ಲ ಅಂತಾ ಶಾಸಕ ರಾಮದಾಸ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

The Suez Farm trash problem in Mysore is not a war of speech, it's a debate,
Everyone knows about this. MP Pratapasimha has saying that there is no question in the past. But as a constituency legislator, I do not know the Suez Farm Project, MLA Ramdas responded.

Videos similaires