ಸರ್ಕಾರ ಬಡವರಿಗೆ ಕೊಡುವ ಅಕ್ಕಿಯಿಂದ ಹಿಡಿದು ದಿನಸಿ ಹಂಚಿಯಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ರು.ಈ ಆರೋಪವನ್ನು ಅಲ್ಲಗಳೆದು ಬಿಜೆಪಿ ನಾಯಕ ಪ್ರತಿಕ್ರಿಯಿಸಿದ್ದಾರೆ.
KPCC president DK Sivakumar has made a serious allegation that corruption has taken place in the grocery sector by the government.The BJP leader has responded by refuting the allegation.