ಬೆಳಿಗ್ಗೆ ಇಂದಲೇ ಎಣ್ಣೆ ಅಂಗಡಿ ಮುಂದೆ ಶಿಸ್ತಾಗಿ ನಿಂತ ಎಣ್ಣೆ ಪ್ರಿಯರು

2020-05-04 72

ಇಡೀ ಭಾರತ ದೇಶ ಈಗ ಭಂದಿಯಾಗಿತ್ತು. ಆದರೀಗ ಹಂತ ಹಂತವಾಗಿ ಎಲ್ಲವೂ ಎಂದಿನಂತೆ ಆಗುತ್ತಿದೆ. ಇಂದಿನಿಂದ ರಾಜ್ಯದಲ್ಲಿ ಮದ್ಯದಂಗಡಿ ಕಾರ್ಯ ಪುನರಾರಂಭಿಸಿವೆ . ಹೀಗಿರುವಾಗ ಬೆಳಿಗ್ಗೆ ಇಂದಲೇ ಎಣ್ಣೆ ಅಂಗಡಿ ಮುಂದೆ ಶಿಸ್ತಾಗಿ ನಿಂತ ಎಣ್ಣೆ ಪ್ರಿಯರು
The national lockdown has been continued and we still don't Know how it is going to end . But things are getting back to normal slowly and steadily. Liquor stores were opened today all over karnataka and a well maintained disciplinewas maintained in front of liquor shops