ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಪ್ಲಿಮೆಂಟರಿ ಗೋದಾಮಿಗೆ ಡಿಕೆ ಸುರೇಶ್ ದಾಳಿ

2020-05-02 143

ಇಡೀ ಭಾರತ ದೇಶ ಈಗ ಭಂದಿಯಾಗಿದೆ . ಸರ್ಕಾರ ಮನೆಯಲ್ಲಿ ಇರಲು ಹೇಳಿದರೂ , ಜನಗಳಿಂದ ಅದು ಸಾಧ್ಯವಾಗುತ್ತಿಲ್ಲ . ಮೂರನೇ ಬಾರಿಗೆ ಕೇಂದ್ರ ಸರ್ಕಾರ ಲಾಕ್ ಡೌನ್ ಮುಂದುವರಿಸಿದೆ . ಹೀಗಿರುವಾಗ ಆನೇಕಲ್ ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಪ್ಲಿಮೆಂಟರಿ ಗೋದಾಮಿಗೆ ಡಿಕೆ ಸುರೇಶ್ ದಾಳಿ ನಡೆಸಿದರು .
The national lockdown has been continued and we still don't Know how it is going to end . Meanwhile DK Suresh went to inspect the women and children supplements gowdown in Anekal

Videos similaires