ಅಪ್ಪಾಜಿ ಪಿಚ್ಚರ್ ಮಾಡಿ ಇಲ್ಲಾ ಅಂದ್ರೆ ಧರಣಿ ಕುರ್ತಿನಿ ಅಂತ ಹೇಳಿದ್ದೆ.

2020-04-24 4

ಅಣ್ಣಾವ್ರು ದೇವತಾಮನುಷ್ಯ ಅವರ ಮನೆಗೆ ನಾನು ದಿನ ಬಿಟ್ಟು ದಿನ ಹೋಗುತ್ತಿದ್ದೆ , ಅಪ್ಪಾಜಿ ಪಿಚ್ಚರ್ ಮಾಡಿ ಇಲ್ಲಾ ಅಂದ್ರೆ ಧರಣಿ ಕುರ್ತಿವಿ ಎಂದಿದ್ದೆ ಆಗ ನಾನು ಕುತ್ಕೊಳ್ತಿನಿ ಅಂದಿದ್ರು ಅಣ್ಣಾವ್ರು.

Videos similaires